ವಡೆ

ವಡೆ (ತಮಿಳು: வடை, ಮಲಯಾಳಂ: വട), ದಕ್ಷಿಣ ಭಾರತದ ಒಂದು ಸಾಂಪ್ರದಾಯಿಕ ಹಾಗು ರುಚಿಕರವಾದ ತಿನಿಸು. [1].

ಮಸಾಲ ವಡೆ

ವಡೆಯ ಬಗೆಗಳು

  • ಉದ್ದಿನವಡೆ
  • ಮೊಸರು ವಡೆ
  • ಮದ್ದೂರು ವಡೆ
  • ಮಸಾಲೆ ವಡೆ
  • ಬಟಾಟ ವಡೆ
  • ರವೆ ವಡೆ/ಬೋಂಡಾ
  • ಆಂಬೊಡೆ

ಉಲ್ಲೇಖಗಳು

  1. The Hindu : Sci Tech / Speaking Of Science : Changes in the Indian menu over the ages

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.